Tuesday, 23 September 2008

ಪ್ರಶ್ನೆ.....???

ಮನಸಿನ ಸಾಗರದಲ್ಲಿ ಒಲವಿನ ಅಲೆ ಎಬ್ಬಿಸಿದೆ,
ಕಣ್ಣು ಮುಚ್ಚಿದರೂ ಕಾಡುವಂತೆ ನೀ ಸುಳಿದಾಡಿದೆ,
ಮರೆಯಲಾಗದ ಮಾತುಗಳ ಪದೇ ಪದೇ ಪಿಸುಗುಟ್ಟಿದೆ,
ಸ್ನೇಹದ ಕೈ ಹಿಡಿದು,ಪ್ರೀತಿಯ ಹಾದಿ ತುಳಿಸಿದೆ,
ನನ್ನಲಿ ನೀನಾದೆ, ನಿನ್ನಲಿ ನಾ ....ಪ್ರಶ್ನೆಯಾಗಿಯೇ ಉಳಿದೆ?????????
ಇಂತಿ ನಿನ್ನ ಪ್ರೀತಿಯ...
ಕಂಪನ

3 comments:

Purna said...

Thumba chanagide., Super, Nice, Kannu tumbi bantu. Putta Hrudayake hattiravaytu.

Mutturaj said...

ತುಂಬಾ ಚೆನ್ನಾಗಿದೆರಿ

Unknown said...

ಅರ್ನಾಥ ಮಾಡಿಕೊಳ್ಳದ ಪ್ರೀತಿ ಮುಂದೆ ಮೌನಿಯಾದರೆ ನಮ್ಮ ಪ್ರೀತಿ ತಾಜಮಹಲ್ ಗಿಂತ ಎತ್ತರ ನಮ್ಮ ಪ್ರೀತಿ ಐ ಲೈಕ್ ಇಟ್ ದೊಸ್ತ್