ಎರಡು ಹೃದಯಗಳು ಸೇರಿದರೆ ಮಾತ್ರ ಪ್ರೀತಿ ಹುಟ್ಟೋದು,
ಎಲ್ಲಾ ಹೃದಯಗಳು ಮತ್ತೊಂದು ಹೃದಯದ ಪ್ರೀತಿಗಾಗಿ ಮಿಡಿಯುತ್ತಿರುತ್ತವೆ,
ಈ ಪ್ರೀತಿಯ ಪಯಣದಲ್ಲಿ ಮಿಡಿದ ಮಿಡಿತವೇ ಈ ಪ್ರೇಮ ಕವನಗಳು,
ಇಂತಿ ನಿಮ್ಮ ಪ್ರೀತಿಯ....
ಕಂಪನ
Monday, 22 September 2008
ನನ್ನ ಬಾಳ ಪುಟದಲ್ಲಿ
ನನ್ನ ಬಾಳ ಪುಟದಲ್ಲಿ ಸ್ನೇಹದ ಸಿಂಚನ, ಈ ಸ್ನೇಹದ ಕಡಲಲ್ಲಿ ನನ್ನೇ ಮರೆತೇ ನಾ, ನಿಮ್ಮ ಮೌನದ ಹಾಡಿನ ರಾಗಕೇ ಸ್ವರವಾಗಿ, ಸ್ವರಗಳಿಗೆ ಪದವಾಗಿ,ಆ ಪದಗಳಿಗೆ ಪಲ್ಲವಿ ಚರಣಗಳಾಗಿ, ಎಂದೆಂದಿಗೂ ನಿಮ್ಮ ಜೊತೆಗಿರುವೆ,ಹರಿಯುತಿರಲಿ ನಿಮ್ಮ ಸ್ನೇಹದ ಝರಿ ಎಂದೆಂದಿಗೂ ಹೀಗೆ, ಇಂತಿ ನಿನ್ನ ಪ್ರೀತಿಯ ... ಕಂಪನ
No comments:
Post a Comment