ಎರಡು ಹೃದಯಗಳು ಸೇರಿದರೆ ಮಾತ್ರ ಪ್ರೀತಿ ಹುಟ್ಟೋದು,
ಎಲ್ಲಾ ಹೃದಯಗಳು ಮತ್ತೊಂದು ಹೃದಯದ ಪ್ರೀತಿಗಾಗಿ ಮಿಡಿಯುತ್ತಿರುತ್ತವೆ,
ಈ ಪ್ರೀತಿಯ ಪಯಣದಲ್ಲಿ ಮಿಡಿದ ಮಿಡಿತವೇ ಈ ಪ್ರೇಮ ಕವನಗಳು,
ಇಂತಿ ನಿಮ್ಮ ಪ್ರೀತಿಯ....
ಕಂಪನ
Tuesday, 23 September 2008
ನನ್ನ ಬಾಳ ತೋಟದಲಿ
ನನ್ನ ಬಾಳ ತೋಟದಲಿ ಹುಣ್ಣಿಮೆಯ ಚಂದ್ರನ ರಂಗೋಲಿ, ನನ್ನ ಹೃದಯದಿ ನೀ ಮೀಟಿದ ಪ್ರೇಮ ತರಂಗದ ಗಾನಲಹರಿ, ನನ್ನ ಮನಸಲಿ ನೀ ನುಡಿಸಿದ ಸ್ವರಗಳ ಸವಿ, ನಿನ್ನ ಮೃದು ಸ್ಪರ್ಶಕೆ ನನಗಾದ ಜ್ವರದ ಬಿಸಿ, ಎಲ್ಲವು ನೆನಪಾಗಿ ಕಾಡಿವೆ, ಇಂತಿ ನಿನ್ನ ಪ್ರೀತಿಯ ... ಕಂಪನ
No comments:
Post a Comment