ಎರಡು ಹೃದಯಗಳು ಸೇರಿದರೆ ಮಾತ್ರ ಪ್ರೀತಿ ಹುಟ್ಟೋದು,
ಎಲ್ಲಾ ಹೃದಯಗಳು ಮತ್ತೊಂದು ಹೃದಯದ ಪ್ರೀತಿಗಾಗಿ ಮಿಡಿಯುತ್ತಿರುತ್ತವೆ,
ಈ ಪ್ರೀತಿಯ ಪಯಣದಲ್ಲಿ ಮಿಡಿದ ಮಿಡಿತವೇ ಈ ಪ್ರೇಮ ಕವನಗಳು,
ಇಂತಿ ನಿಮ್ಮ ಪ್ರೀತಿಯ....
ಕಂಪನ
Monday, 22 September 2008
ಸ್ನೇಹಕೆ ಪ್ರೀತಿಯ ಸಿಂಚನ,
ಸ್ನೇಹಕೆ ಪ್ರೀತಿಯ ಸಿಂಚನ, ಪ್ರೀತಿಗೆ ಭಾವನೆಗಳ ಸಿಂಚನ, ಭಾವನೆಗಳಿಗೆ ಪದಗಳ ಸಿಂಚನ, ಪದಗಳಿಗೆ ರಾಗದ ಸಿಂಚನ, ರಾಗಕ್ಕೆ ಹಾಡಿನ ಸಿಂಚನ, ಹಾಡಿಗೆ ಅಧರಗಳಿಂದ ಸಿಂಚನ, ಅಧರಗಳಿಗೆ ಜೇನಿನ ಸಿಂಚನ, ಜೇನಿಗೆ ಹೂವಿನ ಘಂಧದ ಸಿಂಚನ, ಹೂವಿನ ಘಂಧಕೆ ದುಂಬಿಯ ಪ್ರೀತಿಯ ಚುಂಬನ, ಇಂತಿ ನಿನ್ನ ಪ್ರೀತಿಯ ... ಕಂಪನ
2 comments:
chennagilla putta
hi Pradeep yar adu deepu e kavana chennagila anta helidare nange bejaraytu... e kavana nange baredidu alwa....
Post a Comment