ಎರಡು ಹೃದಯಗಳು ಸೇರಿದರೆ ಮಾತ್ರ ಪ್ರೀತಿ ಹುಟ್ಟೋದು,
ಎಲ್ಲಾ ಹೃದಯಗಳು ಮತ್ತೊಂದು ಹೃದಯದ ಪ್ರೀತಿಗಾಗಿ ಮಿಡಿಯುತ್ತಿರುತ್ತವೆ,
ಈ ಪ್ರೀತಿಯ ಪಯಣದಲ್ಲಿ ಮಿಡಿದ ಮಿಡಿತವೇ ಈ ಪ್ರೇಮ ಕವನಗಳು,
ಇಂತಿ ನಿಮ್ಮ ಪ್ರೀತಿಯ....
ಕಂಪನ
Tuesday, 23 September 2008
ಪ್ರಶ್ನೆ.....???
ಮನಸಿನ ಸಾಗರದಲ್ಲಿ ಒಲವಿನ ಅಲೆ ಎಬ್ಬಿಸಿದೆ, ಕಣ್ಣು ಮುಚ್ಚಿದರೂ ಕಾಡುವಂತೆ ನೀ ಸುಳಿದಾಡಿದೆ, ಮರೆಯಲಾಗದ ಮಾತುಗಳ ಪದೇ ಪದೇ ಪಿಸುಗುಟ್ಟಿದೆ, ಸ್ನೇಹದ ಕೈ ಹಿಡಿದು,ಪ್ರೀತಿಯ ಹಾದಿ ತುಳಿಸಿದೆ, ನನ್ನಲಿ ನೀನಾದೆ, ನಿನ್ನಲಿ ನಾ ....ಪ್ರಶ್ನೆಯಾಗಿಯೇ ಉಳಿದೆ????????? ಇಂತಿ ನಿನ್ನ ಪ್ರೀತಿಯ... ಕಂಪನ
3 comments:
Thumba chanagide., Super, Nice, Kannu tumbi bantu. Putta Hrudayake hattiravaytu.
ತುಂಬಾ ಚೆನ್ನಾಗಿದೆರಿ
ಅರ್ನಾಥ ಮಾಡಿಕೊಳ್ಳದ ಪ್ರೀತಿ ಮುಂದೆ ಮೌನಿಯಾದರೆ ನಮ್ಮ ಪ್ರೀತಿ ತಾಜಮಹಲ್ ಗಿಂತ ಎತ್ತರ ನಮ್ಮ ಪ್ರೀತಿ ಐ ಲೈಕ್ ಇಟ್ ದೊಸ್ತ್
Post a Comment