Thursday, 9 October 2008

Costly

ನಾ ಬರೆದೆ ಒಲವಿನ ಓಲೆ,
ನೀ ಕೇಳಿದೆ ಒಂದು ಜೊತೆ ಓಲೆ!!!
ನಿನಗಾಗಿ ಬೀಸಿದೆ ಪ್ರೇಮದ ಬಲೆ,
ನೀ ತೆಗೆಸಿಕೊಂಡೆ ಬಂಗಾರದ ಬಳೆ!!!
ನಾ ಕರೆದೆ ಕೈ ಹಿಡಿದು ನಡೆಸುವೆ ಬಾರಾ,
ನೀ ಇಟ್ಟ ಬೇಡಿಕೆ ವಜ್ರದ ಉಂಗುರ!!!
ನೀನೇ ಕೇಳಿದೆ, ಮುತ್ತು ಕೊಡುವೆ, ಎಷ್ಟು ಕೊಡ್ಲಿ???
ನಾನೇ ದೂರ ಉಳಿದೆ, ಕಾರಣ ಚಿನ್ನ ತುಂಬಾ COSTLY!!!!
ಇಂತಿ ನಿಮ್ಮ ಪ್ರೀತಿಯ...
ಕಂಪನ